Sponsored
Sponsored
Free Edition
Verified Content
ದಿ ಪರ್ಫೆಕ್ಟ್ ಮರ್ಡರ್ | The Perfect Murder
Overview
ಸಣ್ಣ ಕಥೆಗಳ ಪ್ರಾಕಾರವೇ ಹಾಗೆ, ಅಲ್ಪ ಸಮಯದಲ್ಲಿ ಓದುಗರನ್ನು ಉತ್ತುಂಗಕ್ಕೆ ಕರೆದೊಯ್ದು, ಒಂದು ವಿಶಿಷ್ಟ ಅನುಭವ ನೀಡುತ್ತದೆ. ಇಲ್ಲಿ ಕೆಲವೇ ಕಥಾಪಾತ್ರಗಳಲ್ಲಿ ಒಂದು ಇಡೀ ಕಥೆಯನ್ನು ಹೇಳಬೇಕು. ಆ ಕಥೆಯ ವಿಸ್ತಾರ, ಪಾತ್ರಗಳು, ಅವುಗಳ ಮುಖಾಂತರ ಹೇಳಬೇಕಾದ ವಿಷಯಗಳು, ಎಲ್ಲವೂ ಒಂದು ಚೌಕಟ್ಟಿನಲ್ಲಿಯೇ ಕೂರಿಸಬೇಕು. ಆ ಕಥೆಗಳು, ಪತ್ತೇದಾರಿ ಕಥೆಗಳಾದರೆ ಕಥೆಯಲ್ಲಿನ ಕುತೂಹಲ ಮತ್ತು ಕಥೆಯ ವೇಗ ಮತ್ತು ಕಥೆಯ ಅಂತ್ಯ ಅತೀ ಮುಖ್ಯ ಆದರೆ `ದಿ ಪರ್ಫೆಕ್ಟ್ ಮರ್ಡರ್' ನಲ್ಲಿ ಬರುವ ಎಲ್ಲಾ ಕಥೆಗಳನ್ನು ಪತ್ತೇದಾರಿ ಕಥೆಗಳು ಅನ್ನುವ ಬದಲು, ಥ್ರಿಲ್ಲರ್ ಕಥೆಗಳು ಅನ್ನುವ ಪದ ಬಳಸಲಾಗಿದೆ. ಇದರ ಉದ್ದೇಶ ಈ ಕಥಾ ಗುಚ್ಚದಲ್ಲಿ ಇರುವ ಎಲ್ಲಾ ಕಥೆಗಳೂ ಕೊಲೆ ಮಾಡಿದ ಅಪರಾಧಿಯನ್ನು ಕಂಡು ಹಿಡಿಯುವುದು ಎನ್ನುವ ಸೂತ್ರಕ್ಕೆ ಬಂಧಿಸಿಕೊಂಡಿಲ್ಲ. ಇಲ್ಲಿ ಬರೆದಿರುವ ಕಥೆಗಳಲ್ಲಿ, ಅಪರಾಧ ಎನ್ನುವ ತಳಹದಿಯಲ್ಲಿ, ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹಮದ, ಮಾತ್ಸರ್ಯ ಎಂಬ ಭಾವನೆಗಳೂ ಬೆರೆತುಕೊಂಡಿವೆ. -ವಾಸುದೇವ ಮೂರ್ತಿ
36,114 currently reading
152,889 want to read
Sponsored
Sponsored
Book details & editions
| ISBN | 8196311141 |
| Publisher | Harivu Books |
| Publication date | January 2018 |
| Language | KAN |
| Pages | 140 pages |
Sponsored
Sponsored
Ratings & Reviews
5 ★
42%
4 ★
34%
3 ★
16%
2 ★
5%
1 ★
3%
3.89
BlueReads Choice
Sponsored
Write a Review
Community Reviews
Sort by: