Sponsored
Sponsored
Read Kolu Daari [ಕೋಲು ದಾರಿ]
Free Edition
Verified Content

Kolu Daari [ಕೋಲು ದಾರಿ]

3.88 • 4 ratings • 3 reviews
Overview
ಸಿದ್ದೇಶ್ ಕೆ ಅವರ ಆತ್ಮಕತೆ
-------------------------

ಒಂದು ಕ್ಷಣ ಊಹಿಸಿ, ೧೮ರ ಹರೆಯದಲ್ಲಿ, ಇಡೀ ಜಗತ್ತೇ ರಂಗುರಂಗಾಗಿ ಕಾಣುವ ಕಿಶೋರದಲ್ಲಿ ಒಂದು ದಿನ ನೀವು ಏಳುತ್ತೀರಿ, ‘ಲೈಟ್ ಆಫ್’ ಮಾಡಿದಂತೆ ಕತ್ತಲು, ಕಗ್ಗತ್ತಲು. ಮತ್ತೆ ಆ ಸ್ವಿಚ್ ನೀವು ಆನ್ ಮಾಡಲಾರಿರಿ, ನಿಮ್ಮ ಜಗತ್ತಿನಿಂದ ಬೆಳಕು ಶಾಶ್ವತವಾಗಿ ನಿರ್ಗಮಿಸಿದೆ. ಅದರೊಡನೆ ಜಗತ್ತೇ ಕಣ್ಮರೆಯಾಗಿದೆ.

ಬದುಕು ಕೆಡವಿ ಬೀಳಿಸಿದ ಇಂತಹ ಹೊತ್ತು, ತಡವರಿಸಿದರೂ, ಕುಸಿಯದೆ ಕುಗ್ಗದೆ ‘ನಿಮಗೆಂದಿಗೂ ಹೊರೆಯಾಗೋಲ್ಲ’ ಎಂಬ ಆತ್ಮವಿಶ್ವಾಸದ ಆಶ್ವಾಸನೆಯನ್ನು ಹೆತ್ತವರಿಗಷ್ಟೇ ಅಲ್ಲ, ತಮಗೇ ಕೊಟ್ಟುಕೊಂಡ ಅದ್ಭುತದ ವ್ಯಕ್ತಿ ಸಿದ್ದೇಶ. ಯೌವನಕ್ಕೆ ಕಾಲಿಡುವ ಹರೆಯದಲ್ಲಿ ಎರಡೂ ಕಣ್ಣು ಕಳೆದುಕೊಂಡ ಪುಟ್ಟ ಹಳ್ಳಿಯೊಂದರ ಬಡ ಹುಡುಗ ಸಿದ್ದೇಶ್ ಸವೆಸಿದ ಹಾದಿ ಸುಗಮವಾಗಿರಲಿಲ್ಲ.

ಬೆಟ್ಟದಷ್ಟು ಕಷ್ಟಗಳ ಬದುಕಿನ ಪರ್ವತಾರೋಹಣ ಮಾಡಿ ಸಂತಸದ ಶಿಖರದಲ್ಲಿ ನೆಮ್ಮದಿಯ ನಿಲ್ದಾಣ ತಲುಪಿದ ವ್ಯಕ್ತಿಯೊಬ್ಬರು ಹಂಚಿಕೊಂಡ ಈ ಕಥನ, ಬಿಡದೆ ಓದಿಸಿಕೊಂಡು ಹೋಗುತ್ತದೆ. ಸಾಧ್ಯತೆಯ ಹೊಸ ಜಗತ್ತನ್ನು ನಮ್ಮೆದುರು ತೆರೆದು ತೋರಿಸುತ್ತದೆ. ತಮ್ಮ ಅನುಭವಗಳ ಬುತ್ತಿ ಬಿಚ್ಚಿಡುವ ಸಿದ್ದೇಶ್ ಅವರ ಬದುಕುಪ್ರೀತಿಯ ಈ ಕತೆ ಮನಸ್ಸನ್ನು ಆರ್ದ್ರಗೊಳಿಸುತ್ತದೆ; ನಾವು ಕಾಣದ ಜಗತ್ತಿಗೆ ಕಿಂಡಿ ಕೊರೆಯುತ್ತದೆ; ನಮ್ಮ ಕಣ್ಣು ತೆರೆಸುತ್ತದೆ.

-ನೇಮಿಚಂದ್ರ

ಛಂದ ಪುಸ್ತಕದ ಪ್ರಕಟಣೆ/ A book by Chanda Pustaka
User Avatar User Avatar User Avatar
36,114 currently reading
User Avatar User Avatar User Avatar
152,889 want to read
Sponsored
Sponsored

Book details & editions

ISBN 8198825207
Publisher Chanda Pustaka [ಛಂದ ಪುಸ್ತಕ]
Publication date January 2025
Language KAN
Pages 140 pages
Sponsored
Sponsored
About the Author
Siddesh K [ಸಿದ್ದೇಶ್ ಕೆ]

Siddesh K [ಸಿದ್ದೇಶ್ ಕೆ]

Follow
Known for writing in a clear, engaging, and easy-to-follow style. The work feels natural and flows smoothly, making it enjoyable from beginning to end.

Ratings & Reviews

5 ★
42%
4 ★
34%
3 ★
16%
2 ★
5%
1 ★
3%
3.88
BlueReads Choice
Sponsored

Write a Review

Community Reviews

Sort by:
Sponsored
Sponsored
Sponsored Content